|
|
|
| |
| |
|
|
| |
| ಮಹೀಂದ್ರ ಗುಂಪಿನ ಮಹೀಂದ್ರ ಮತ್ತುಮಹೀಂದ್ರ ಲಿಮಿಟೆಡ್.,ಕೃಷಿ ಉಪಕರಣ ವಿಭಾಗವು ದಿನವಹಿ ಆಧಾರದಲ್ಲಿ ನವೀಕರಿಸಲಾಗುವ ವಿಪುಲವಾದ ಮಾಹಿತಿಗೆ ಪ್ರವೇಶಿಸಲು ಭಾರತೀಯ ರೈತರಿಗಾಗಿ ಇರುವ ಒಂದು ಸ್ಥಳ MahindraKisanMitra.com, ಅನ್ನು ನಿಮಗಾಗಿ ತರುತ್ತಿದೆ. ರೈತರು ದಿನವಹಿ ಮಂಡಿ ಬೆಲೆಗಳನ್ನು ಪರಿಶೀಲಿಸುವುದು,ಹವಾಮಾನದ ವಿವರಗಳು,ಇತ್ತೀಚೆಗಿನ ಬೆಳೆಯ ಸಲಹೆ ನೀಡುವವರು,ಮತ್ತು ಕೃಷಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಸಾಧ್ಯವಿದೆ. ರೈತರು ಬೇರೆ ಸಂಗಡಿಗ ರೈತರ ಯಶಸ್ಸಿನ ಕತೆಗಳನ್ನು ಓದಲು ಮತ್ತು ಅದರಿಂದ ಪ್ರಯೋಜನ ಪಡೆಯಲು ಸಾಧ್ಯವಿದೆ. ಬೆಳೆಯ ಮಾಹಿತಿ, ಸಾಲಗಳು, ವಿಮೆ,ಮಂಡಿಯ ಮೂಲಮಾಹಿತಿ,ಶೈತ್ಯಾಗಾರಗಳು/ಉಗ್ರಾಣಗಳು ಮತ್ತು ಕೃಷಿಯ ವಿಷಯಗಳಂತಹ ಬೇರೆಬೇರೆ ಇತರ ವಿಭಾಗಗಳ ಅಡಿಯಲ್ಲಿ ಮಾಹಿತಿಯನ್ನು ಕೂಡ ಸೈಟ್ ಒದಗಿಸಲಿದೆ. |
| |
| |
|
|
| |
|
|
| |
ಈ ವಿಭಾಗವು ಆಯ್ಕೆ ಮಾಡಲಾದ ಪ್ರಮುಖ ಬೆಳೆಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ. ಬೆಳೆಗಳ ವಿಧಗಳು, ಋತುಗಳು, ಮಣ್ಣು, ಹವಾಮಾನ, ಹಾನಿಕಾರಕ ರೋಗಗಳು ಮತ್ತು ಅವುಗಳ ನಿಯಂತ್ರಣ, ಇತ್ಯಾದಿಗಳ ಬಗ್ಗೆ ಓದಿ. |
| |
|
| |
ಹೆಚ್ಚು ಓದಿ.... |
|
|
|
|
|
| ರೈತರ ಪ್ರಯೋಜನಕ್ಕಾಗಿ ಸರಕಾರಿ ಸಂಘಟನೆಗಳು ಅಥವಾ ಹಣಕಾಸು ಸಂಸ್ಥೆಗಳಿಂದ ಪ್ರಸ್ತಾಪಿಸಲಾದ ವಿವಿಧ ಸಾಲದ ಯೋಜನೆಗಳ ಬಗ್ಗೆ ತಿಳಿಯಿರಿ |
|
| |
|
| ಹೆಚ್ಚು ಓದಿ.... |
|
|
|
|
| |
|
|
| |
ಈ ವಿಭಾಗವು ದೇಶದಾದ್ಯಂತ ಇರುವ ಉಗ್ರಾಣಗಳು ಮತ್ತು ಶೈತ್ಯಾಗಾರದ ಸೌಲಭ್ಯಗಳ ಒಂದು ಪಟ್ಟಿಯನ್ನು ಒದಗಿಸುತ್ತದೆ |
| |
|
| |
ಹೆಚ್ಚು ಓದಿ.... |
|
|
|
|
|
| ಈ ವಿಭಾಗವು ದೇಶದಾದ್ಯಂತ ಇರುವ ಕೃಷಿಗೆ ಸಂಬಂಧಿಸಿದ ಪ್ರಮುಖ ಮಾರುಕಟ್ಟೆಗಳ ಒಂದು ಪಟ್ಟಿಯನ್ನು ಒದಗಿಸುತ್ತದೆ |
|
| |
|
| ಹೆಚ್ಚು ಓದಿ.... |
|
|
|
|
| |
|
|
|